•  
  •  
  •  
  •  
Index   ವಚನ - 1958    Search  
 
ಮಾಡಿದವನ ಹೆಸರು ಮಣ್ಣಿನಲ್ಲಿ; ಮಣ್ಣು ಮಾಡಿದವನ ಹೆಸರು ಮೂಲೋಕದಲ್ಲಿ. ಮಾಡಿದನೆಂಬುದು ಮನದ ಗುಣ; ಮಾಡಿದವನವನೆಂಬುದು, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವ ಗುಣ, ಮಡಿವಾಳಯ್ಯ ಸಾಕ್ಷಿಯಾಗಿ.
Transliteration Māḍidavana hesaru maṇṇinalli; maṇṇu māḍidavana hesaru mūlōkadalli. Māḍidanembudu manada guṇa; māḍidavanavanembudu, mahādēva kapilasid'dhamallikārjunana kūḍuva guṇa, maḍivāḷayya sākṣiyāgi.