Index   ವಚನ - 15    Search  
 
ನಮಃ ಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು. ನೀನೆ ಎನ್ನ ಮನಸ್ಥಲದಲ್ಲಿ ನಿಂದು ಬೆಳಗಿ ತೋರಿದೆಯಾಗಿ ಇದು ಕಾರಣ, ಕೂಡಲಚೆನ್ನಸಂಗಯ್ಯಾ ಆದಿಯಾಧಾರವಿಲ್ಲದಂದು `ಓಂ ನಮಃ ಶಿವಾಯ' ಎನುತಿರ್ದೆನು.