Index   ವಚನ - 58    Search  
 
ಲಿಂಗ ಬಂದು ಮನವನಿಂಬುಗೊಂಬುದು, ಜಂಗಮ ಬಂದು ಧನವನಿಂಬುಗೊಂಬುದು, ಪ್ರಸಾದ ಬಂದು ತನುವನಿಂಬುಗೊಂಬುದು, [ಈ] ತ್ರಿವಿಧವು ತಾನೆ, ಕೂಡಲಚೆನ್ನಸಂಗಾ, ನೀನೊಲಿದ ಶರಣಂಗೆ ದೃಷ್ಟ.