Index   ವಚನ - 133    Search  
 
ಅರ್ಥಪ್ರಾಣ ಅಭಿಮಾನದಲ್ಲಿ ಆನು ಶರಣನೆಂಬನ್ನಕ್ಕ ಅಭೇದ್ಯವಯ್ಯಾ, ಲಿಂಗ ಜಂಗಮ ಶರಣು, ಶಿವಸಂಗನಬಸವ ಶರಣಯ್ಯಾ. ಕೂಡಲಚೆನ್ನಸಂಗನು ಶರಣಸತಿ ಲಿಂಗಪತಿ ಪರಿಪೂರ್ಣನಾಗಿ.