Index   ವಚನ - 135    Search  
 
ಒಡಲಿಲ್ಲ ಗುರುವಿಂಗೆ, ಒಡಲಿಲ್ಲ ಭಕ್ತಂಗೆ, ಒಡಲಿಲ್ಲ ಪ್ರಸಾದಸಂಬಂಧಿಗೆ, ಕೂಡಲಚೆನ್ನಸಂಗಯ್ಯ ನಿಂದ ನಿಲುವಿಂಗೆ, ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲ ಶರಣಂಗೆ.