Index   ವಚನ - 255    Search  
 
ಲಿಂಗವನರಿದೆನೆಂದರೆ ಮನವಿಲ್ಲದಿರಬೇಕು. ಜಂಗಮವನರಿದೆನೆಂದರೆ ಧನವಿಲ್ಲದಿರಬೇಕು. ಪ್ರಸಾದವನರಿದೆನೆಂದರೆ ರುಚಿಯಿಲ್ಲದಿರಬೇಕು. ತ್ರಿವಿಧವನರಿದೆನೆಂದರೆ ತಾನಿಲ್ಲದಿರಬೇಕು. ಕೂಡಲಚೆನ್ನಸಂಗಮದೇವಾ.