Index   ವಚನ - 324    Search  
 
ದೇವನಾಮ ಸೊಗಸದು ಲಿಂಗಾಯತಂಗೆ, ಮಾನವನಾಮ ಸೊಗಸದು ಜಂಗಮಭಕ್ತಂಗೆ, ಅನ್ಯನಾಮವರಿಯ ಪ್ರಸಾದಸಮ್ಯಕನಾಗಿ, ಈ ತ್ರಿವಿಧ ಮಾಟದರ್ಥ[ಏಕಾರ್ಥ] ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.