Index   ವಚನ - 383    Search  
 
ಅಂಗವಾಚಾರದಲ್ಲಿ ಸಂಗವಾಯಿತ್ತು, ಆಚಾರ ಪ್ರಾಣದಲ್ಲಿ ಸಂಗವಾಯಿತ್ತು, ಪ್ರಾಣ ಲಿಂಗದಲ್ಲಿ ಸಂಗವಾಯಿತ್ತು, ಪ್ರಾಣಕ್ಕೆ ಪ್ರಾಣವಾಗಿ ಉಭಯ ಪ್ರಾಣ ಕೂಡಲಚೆನ್ನಸಂಗಮದೇವ.