Index   ವಚನ - 559    Search  
 
ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ, ನೆರಹಿಲ್ಲದ ವಿಶ್ರಾಮಾಸ್ಥಾನ ಸುಖದ ಸುಖ, ತೆರಹಿಲ್ಲದ ಗಂಭೀರ, ತೆರಹಿಲ್ಲದ ಮಹಾಮಹಿಮ. ತೆರಹಿಲ್ಲದ ಕೂಡಲ ಚೆನ್ನಸಂಗಾ, ನಿಮ್ಮ ಶರಣಂಗೆ.