Index   ವಚನ - 569    Search  
 
ಮುನ್ನರಿಯದೆ ಹಿಡಿದುದಕ್ಕೆಂತು? ಇನ್ನರಿದು ಬಿಟ್ಟಡದಕ್ಕೆಂತು? ಹಿಡಿದಡೆ ಜ್ಞಾನವಿರೋಧ, ಬಿಟ್ಟಡೆ ಲೋಕವಿರೋಧ. ಈ ಉಭಯಸ್ಥಳವನರಿದು ಬಿಡಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣ.