Index   ವಚನ - 643    Search  
 
ಅಖಂಡಿತಪ್ರಸಾದ ಸಂಬಂಧದ, ಸೂಕ್ಷ್ಮದ ಕ್ರಮವ ಭೇದಿಸಿ, ಲಿಂಗಾರ್ಪಿತ ಭೇದಾಭೇದದಲ್ಲಿ ಲಿಂಗಪ್ರಸಾದಸಾಧ್ಯ ಸಾಧಕನಾಗಿ, ಕೂಡಲಚೆನ್ನಸಂಗನಲ್ಲಿ ಪ್ರಸಾದವ ಮಹಾಘನವೆಂಬೆ.