Index   ವಚನ - 663    Search  
 
ಅಂಗದಲಳವಟ್ಟ ಲಿಂಗೈಕ್ಯನ ನಿಲವ ಭಾವಭ್ರಮಿತರೆತ್ತ ಬಲ್ಲರು? ಬಲ್ಲವರು ಬಲ್ಲರು, ಎಲ್ಲರೆತ್ತ ಬಲ್ಲರು? ಕೂಡಲಚೆನ್ನಸಂಗಯ್ಯನಲ್ಲಿ ಶಬ್ದ ಸೂತಕಿಗಳವರೆತ್ತ ಬಲ್ಲರು.