Index   ವಚನ - 687    Search  
 
ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ, ಜಂಗಮದಲ್ಲಿ ಸಮಯಾಚಾರಿ, ಪ್ರಸಾದದಲ್ಲಿ ಬ್ರಹ್ಮಚಾರಿ, ಕೂಡಲಚೆನ್ನಸಂಗನ ಶರಣನು ಆಚಾರರಲ್ಲಿ ಅನಾಚಾರಿ