Index   ವಚನ - 785    Search  
 
ಆಚಾರವಿಲ್ಲದೆ ಅನುಗ್ರಹ[ವಿಲ್ಲ], ಅನುಗ್ರಹವಿಲ್ಲದೆ ಏನೂ ಇಲ್ಲ. ದೇಶಗ್ರಾಹಕ ಅನುಗ್ರಾಹಕ ಸಮಗ್ರಾಹಕ ಸಂಗ್ರಾಹಿಯ ಕೂಡಲಚೆನ್ನಸಂಗಯ್ಯಾ ಅನುಗ್ರಹ ಕಾರಣ ಅಂತಿಂತೆನಲಿಲ್ಲ.