Index   ವಚನ - 794    Search  
 
ಆ ಮಾತನೆ ಮನೆಯ ಮಾಡಿ, ಸತಿಯ ನೆಲೆಗೊಳಿಸಿ, ನಿಭ್ರಾಂತಿನ ಕದವನಿಕ್ಕಿ, ಸೂತಕವಳಿಯೆ ಸುಯಿದಾನಿ. ಇದನರಿದು ಮರೆದವರ ಕೂಡಲಚೆನ್ನಸಂಗಯ್ಯನೆಂಬೆನು.