Index   ವಚನ - 1233    Search  
 
ಘಟಾಕಾಶ ಮಠಾಕಾಶ ದಿಗಾಕಾಶ ಬಿಂದ್ವಾಕಾಶ ಭಿನ್ನಾಕಾಶ ಮಹದಾಕಾಶವೆಂಬ ಆಕಾಶಕೊಂಬತ್ತು ಬಾಗಿಲು. ಹೊಗಲಿಕಸಾಧ್ಯ ಹೊರಹೊಂಡಲಿಕಸಾಧ್ಯ. ಕೂಡಲಚೆನ್ನಸಂಗಾ, ನಿಮ್ಮ ಶರಣಂಗೆ ಸಾಧ್ಯವಲ್ಲದೆ ಉಳಿದವರಿಗಸಾಧ್ಯವು.