Index   ವಚನ - 1347    Search  
 
ನಿರಾಳ ನಿಶ್ಶೂನ್ಯಲಿಂಗಕ್ಕೆ ಶರಣರು ತಮ್ಮ ತನುಮನವ ಕೊಡುವುದು ಇರಿಸಿಕೊಂಡಿಪ್ಪುದು ಕರ್ಮ. ಈ ಉಭಯ ನಾಸ್ತಿಯಾಗದ ಸುಳುಹು ಮುಂದೆ ಕಾಡುವುದು ಕಾಣಾ, ಕೂಡಲಚೆನ್ನಸಂಗಮದೇವಾ.