Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1466 
Search
 
"ಭವಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ| ಶಿವಬೀಜಂ ತಥಾ ಜ್ಞಾನಂ ತ್ರೈಲೋಕ್ಯದುರ್ಲಭಂ|| ಈಷಣತ್ರಯಸಂಯುಕ್ತಃ ಶಿವಜ್ಞಾನವಿವರ್ಜಿತಃ| ಶ್ವಪಚಃ ಪಾದಾತೀರ್ಥಂತು ಸ್ವೀಕುರ್ವನ್ನರಕಂ ವ್ರಜೇತ್|| ಸಂಸಾರಾರ್ಣವಘೋರೇಣ ವೇಷಮಂಗೀಕರೋತಿ ಯಃ| ಪಾದತೀರ್ಥಂ ಪ್ರಸಾದಂ ಚ ಸ್ವೀಕುರ್ವನ್ನರಕಂ ವ್ರಜೇತ್|| ಉತ್ತಮಂ ಪ್ರಾಣಲಿಂಗಸ್ಯ ತ್ವಂಗಲಿಂಗಸ್ಯ ಮಧ್ಯಮಮ್| ಕನಿಷ್ಠಂ ಸ್ಥಾವರಾದೀನಾಂ ಧ್ಯಾನಂ ಶೂನ್ಯಸ್ಯ ನಿಷ್ಫಲಂ"|| ಇಂತೆಂದುದಾಗಿ ಪ್ರಾಣಲಿಂಗವರಿಯದವರ ಪಾದಾರ್ಚನೆಯ ಮಾಡಲಾಗದು. ಮುಖಲಿಂಗವಿಲ್ಲದವರಲ್ಲಿ ಪ್ರಸಾದವ ಕೊಂಡಡೆ, ಸರ್ವಾಂಗ ಲಿಂಗವೆಂದರಿಯದವರಲ್ಲಿ ಪ್ರಸಾದವ ಕೊಂಡಡೆ, ಅಘೋರನರಕ ತಪ್ಪದಯ್ಯಾ, ಕೂಡಲಚೆನ್ನಸಂಗಮದೇವಾ.
Art
Manuscript
Music
Your browser does not support the audio tag.
Courtesy:
Video
Transliteration
Bhavabījaṁ tathā bhaktirbhaktibījaṁ tathā śivaḥ| śivabījaṁ tathā jñānaṁ trailōkyadurlabhaṁ|| īṣaṇatrayasanyuktaḥ śivajñānavivarjitaḥ| śvapacaḥ pādātīrthantu svīkurvannarakaṁ vrajēt|| sansārārṇavaghōrēṇa vēṣamaṅgīkarōti yaḥ| pādatīrthaṁ prasādaṁ ca svīkurvannarakaṁ vrajēt|| uttamaṁ prāṇaliṅgasya tvaṅgaliṅgasya madhyamam| kaniṣṭhaṁ sthāvarādīnāṁ dhyānaṁ śūn'yasya niṣphalaṁ|| intendudāgi prāṇaliṅgavariyadavara pādārcaneya māḍalāgadu. Mukhaliṅgavilladavaralli prasādava koṇḍaḍe, sarvāṅga liṅgavendariyadavaralli prasādava koṇḍaḍe, aghōranaraka tappadayyā, kūḍalacennasaṅgamadēvā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: