Index   ವಚನ - 1517    Search  
 
ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು, ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ! ಅನ್ಯ ಚಿಹ್ನವಳಿದು ತನ್ನ ತಾ ಮರೆಯಿತ್ತು, ಕೂಡಲಚೆನ್ನಸಂಗನೆಂದೆನಿಸಿತ್ತು.