Index   ವಚನ - 1632    Search  
 
ಶರಣಸ್ವಾಯತ ಲಿಂಗ, ಪ್ರಸಾದಿಸ್ವಾಯತ ಪ್ರಸಾದ. ಅನರ್ಪಿತವಿಡಿದುದೆ ಪದವು, ಅರ್ಪಿತವಿಡಿದುದೇ ಭಂಗವು. ಸಂಬಂಧ ಅಸಂಬಂಧವಾಯಿತ್ತು, ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ.