Index   ವಚನ - 1690    Search  
 
ಸತ್ಯವೆ ಗುರು, ಸದಾಚಾರವೆ ಶಿಷ್ಯ, ಅರುಹೆ ಲಿಂಗ. ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ.