Index   ವಚನ - 6    Search  
 
ಆತ್ಮನರಿವು ಭಾವಸ್ಥಲ: ಹುಲ್ಲೆಯ ಕಣ್ಣಿನಲ್ಲಿ ಹುಲಿ ನಿಂದಿದ್ದುದ ಕಂಡೆ. ಹುಲ್ಲಿನ ಮಧ್ಯದಲ್ಲಿ ಪಾವಕ ಅಲ್ಲಾಡಲಮ್ಮದೆ ಇದ್ದುದ ಕಂಡೆ. ಎನ್ನ ಗುಡಿಯ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ, ಅಡಿಯಿಡಲಮ್ಮದುದ ಕಂಡೆ.