Index   ವಚನ - 75    Search  
 
ಹೇಮದ ಬಣ್ಣ, ನಾನಾ ಬಗೆಯಲ್ಲಿ ತೋರುವ ಪರಿಕೂಟದ ಕಪಟದಿಂದ, ಕಪಟವ ಕಳೆದು ನಿಂದಲ್ಲಿ, ಅದೇತರ ಗುಣ? ಒಂದಲ್ಲದೆ ಈ ಪಥ ತಪ್ಪದು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅಂಗವ ಕಳೆದು ಉಳಿದ ಶರಣಂಗೆ.