Index   ವಚನ - 11    Search  
 
ಸ್ಥಾವರ ಜಂಗಮಾತ್ಮಕವಹ ಸ್ಥಲದ ಗತ್ತಿಂಗೆ ಆವುದಾನೊಂದು ತತ್ವವು ಅಧಿಷ್ಠಾವಾಗಿಹುದು ಅದೇ ‘ಸ್ಥಲ’ವೆಂದು ಹೇಳಿಸಿಕೊಂಬುದು ಶಾಂತವೀರೇಶ್ವರಾ