Index   ವಚನ - 117    Search  
 
ಅದು ಕಾರಣದಿಂದ ನಡೆಯುತ್ತ ನಿಲ್ಲುತ್ತ ನಿದ್ರೆಗೈಯುತ್ತ ಎಚ್ಚರಿರುತ್ತ ಹೊಯ್ಯುತ್ತ, ಕಣ್ಣ ಮುಚ್ಚುತ್ತ ಶುದ್ಧನಾಗುತ್ತ ಆಶುದ್ಧನಾಗುತ್ತ ಎಲ್ಲಾ ಅವಸ್ಥೆಗಳಲ್ಲಿಯೂ ಶಿವಲಿಂಗವನು ಧರಿಸಿರಬೇಕಯ್ಯ ಶಾಂತವೀರೇಶ್ವರಾ