Index   ವಚನ - 131    Search  
 
ಶಕ್ತಿಪೀಠಂಗಳಿಗೆ ಅಗಲಿಕೆ ಉಂಟಾಗುತ್ತಿರಲಾಗಿ ವೀರಮಾಹೇಶ್ವರುಗುಳಿಗೆ ಸಂದೇಹವಿಲ್ಲ. ಲೇಸಾದ ಜ್ಞಾನವುಳ್ಳಾತ್ಮನು ಆ ಲಿಂಗವನು ಮರಳಿ ಬಂಧನವನು ಮಾಡಿ ಧರಿಸಕೊಳ್ಳಬೇಕಯ್ಯ ಶಾಂತವೀರೇಶ್ವರಾ