ಸ್ಥಾವರಲಿಂಗ ಅಖಂಡಲಿಂಗ
ಇಷ್ಟಲಿಂಗವೆಂ[ಬ] ತ್ರಿವಿಧವು ಸೀಳಿದೊಡೆ
ಆ ಲಿಂಗಂಗಳನು ಹಾಂಗೆ ಪೂಜಿಸಲಾಗದು,
ಹಾಗೆಯೆ ಇಷ್ಟಲಿಂಗ ಭಿನ್ನವಾದೊಡೆ ಧರಿಸಲಾಗದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Sthāvaraliṅga akhaṇḍaliṅga
iṣṭaliṅgaveṁ[ba] trividhavu sīḷidoḍe
ā liṅgaṅgaḷanu hāṅge pūjisalāgadu,
hāgeye iṣṭaliṅga bhinnavādoḍe dharisalāgadayya
śāntavīrēśvarā