Index   ವಚನ - 331    Search  
 
ಎನ್ನ ತನುತ್ರಯ ಅವಸ್ಥಾತ್ರಯ ಜೀವತ್ರಯಂಗಳ ಪೂರ್ವಾಶ್ರಯವ ಕಳೆಯಲೆಂದು ಲಿಂಗತ್ರಯವಾದೆಯಯ್ಯ ಎನ್ನ ಪಂಚ ಭೂತಂಗಳ ಪೂರ್ವಾಶ್ರಯವ ಕಳೆಯಲೆಂದು ಪಂಚಲಿಂಗವಾದೆಯ್ಯ ಶಾಂತವೀರೇಶ್ವರಾ