Index   ವಚನ - 341    Search  
 
ಅ ಲಿಂಗ ನಿಷ್ಠೆ ಎಂತೆಂದೂಡೆ, ಇಷ್ಟಲಿಂಗವನು [ವಿಶ್ವಾಸಿಸಿ] ಸ್ಥಾವರ ಲಿಂಗದ ಪೂಜೆಯನು ಆವಾತ ಮಾಡುವನೊ ಆತನು ನೂರು ನಾಯಿಗಳ ಯೋನಿಯಲ್ಲಿ ಹುಟ್ಟಿ ಚಾಂಡಾದ್ವಾರವನೆಯ್ದುವನಯ್ಯ ಶಾಂತವೀರೇಶ್ವರಾ