Index   ವಚನ - 397    Search  
 
ರಜಾತಾದ್ರಿಯಲ್ಲಿಯು ಮಂದರಾದ್ರಿಯಲ್ಲಿಯು ಹಿಮವತ್ಪರ್ವತದಲ್ಲಿಯು ಹೇಮಾದ್ರಿಯಲ್ಲಿಯು ಶಿವಭಕ್ತರು ಹೃದಯ ಕಮಲಂಗಳಲ್ಲಿಯೂ ಪರಮೇಶ್ವರನು ವಿಶೇಷವಾಗಿರುವನಯ್ಯ ಶಾಂತವೀರೇಶ್ವರಾ