Index   ವಚನ - 408    Search  
 
ಶಿವಂಗೆ ಸಕಲವಾದ ಭೋಜ್ಯ ಪಾನೀಯ ಭಕ್ಷ್ಯ ಚೋಹ್ಯ ಲೇಹ್ಯವೆಂಬ ಪದಾರ್ಥಗಳನು ಅರ್ಪಿಸಿದೆ ಭುಂಜಸುತ್ತಿಹನು ತಿನ್ನುತ್ತಿಹನು ಪಾನವ ಮಾಡುತ್ತಿಹನು, ಆತನು ಶುನಕನ ಮಾಂಸವನು ಎಲುವನು ಮೂತ್ರವನು ಭುಂಜಿಸುತ್ತಿಹನು ಕುಡಿವುತ್ತಿಹನು ಅಯ್ಯ ಶಾಂತವೀರೇಶ್ವರಾ