Index   ವಚನ - 473    Search  
 
ಸಮಸ್ತ ದೇವತೆಗಳು ಲಿಂಗದ ಪ್ರಸಾದವನು ಕೊಂಡು ಮುಕ್ತಿಯನು ಪಡೆದರು. ಆ ದೇವತೆಗಳು ಎಂಜಲಾನ್ನವು ಮೋಕ್ಷಪ್ರದ ಹೇತುವಲ್ಲವಯ್ಯ ಶಾಂತವೀರೇಶ್ವರಾ