Index   ವಚನ - 611    Search  
 
ಪರಮಾಕಾಶ ರೂಪವಾದ ಗುಹೆಯಲ್ಲಿ ಸನ್ನಿಹಿತವಾದ ವಸ್ತುವನು ಯಾರು ತಿಳಿವನು, ಅವನು ಜ್ಞಾನ ಸ್ವರೂಪನಾದ ಪರಬ್ರಹ್ಮದೊಡಗೂಡಿ ಸಮಸ್ತ ಬಯಕೆಗಳನನುಭವಿಸುತ್ತಿಹನಯ್ಯ ಶಾಂತವೀರೇಶ್ವರಾ