Index   ವಚನ - 4    Search  
 
ಅಮೃತವಾಕ್ಕು ಅಮಲಬ್ರಹ್ಮಕ್ಕೆ ನಿಮಿಷಾರ್ಧದಿ ವಿಷವ ತೊಡರುವೆ. ಕಮಲದ ಪ್ರತಿಗೆ (ಪಾತಿಗೆ?) ಸಮಚಿತ್ತವಿಲ್ಲದೆ ಕೆಡುವುದೆ. ಭ್ರಮರವು ಹಂಸನಿಗೆ ಹಂಸ ಭ್ರಮೆಯಿಂದಾಸ್ಕರ ಸಮಸುಖಿ ಆತ್ಮನಿಗೆ ಸಲ್ವುದು, ಅಮೃತವಾಕ್ಕು ಅನಾದಿಸಿದ್ಧಿ ಪರಮಪ್ರಭುವೆ.