Index   ವಚನ - 8    Search  
 
ಒಂದೆ ಹದನವು, ಒಂದೆ ಮಾಟವು ಬೆಂದವು ಇದ್ದಲಿಯಿಂದ ಬೇಸರಿಲ್ಲದೆ ಬಿಂದು ರಜಸತ್ವಂಗಳು. ನೊಂದಿಸುವುದು ಮುರಿದು ಮುರಿದು ಕರಗಿ ಸ್ವರೂಪವು. ಹಿಂದೆ ಮುಂದು ಮುರಿದು ಜನ್ಮವ ಕಾಬುದು. ಅಂದಿಗಂದಿಗೆ ಬೋಧೆಯಬಹುದು ಪರಮಪ್ರಭುವೆ.