Index   ವಚನ - 10    Search  
 
ಶರಣಸ್ಥಲ ಸಂಹಾರವು ಮರಣಾವಸ್ಥೆಗಳಹುದು. ನಿತ್ಯಕೃತ್ಯವು ಎಂತಿಹುದಂತೆ. ಪರಿಣಾಮವನೈದಗೊಡದು ಪರಮಪ್ರತಿಷ್ಠೆ. ಶರಣಗತ ಗತವಹುದು ಅರಿವುದು ನಿಮ್ಮಿಂದ ನೀವು ಪರಮಪ್ರಭುವೆ.