Index   ವಚನ - 12    Search  
 
ನುಡಿಯಿವು ಶಾಸ್ತ್ರದೊಳಿಲ್ಲವು. ಬೆಡಗಿನ ಮಾತಿನೊಳು ಮಾತು ಮಂತ್ರೋಪದೇಶವು. ಅಡವಿಗೆ ತಾಯಿ ಬೆಳದಿಂಗಳು. ನುಡಿವುದು ಆಧ್ಯ್ಮಾತ್ಮ ನೂತನವೆಲ್ಲವು. ಬಡವರ ಗಂಟಲಿಗಿಳಿಯವು, ತೊಡರಿವು ಹರಿಸುರರಿಗೆಲ್ಲವು ಪರಮಪ್ರಭುವೆ.