Index   ವಚನ - 23    Search  
 
ವೇದವು ಶಾಸ್ತ್ರ ಪುರಾಣವು ಹಾದಿಯ ಹೇಳಿದವರು ವಾದಿಗೆಲ್ಲ ಬೋಧೆ ಕಲಿತವರು. ಹೋದರು ವಾದಿಗಳಾಗಿ ವೇದ್ಯರಲ್ಲದೆ. ಸೀತರೆ ಸಿಂಬಳವು ಬಪ್ಪುದು, ವಾದದಿಂದ ನರಕ ಬಹುದು ಪರಮಪ್ರಭುವೆ.