Index   ವಚನ - 26    Search  
 
ಬಿಲ್ಲು ಡೊಂಕು ಹೆದೆಯನಿಟ್ಟಲ್ಲದೆ ಕುಲದವನೆನಗೊಡದು. ಅಲ್ಲಿಹ ಶಿಷ್ಯನು ನೆಲ್ಲು ಚಟ್ಟಿನ ಸ್ವಾದವು; ಅಲ್ಲೆ ನೀರು ಅಲ್ಲೆ ಉಪ್ಪು ಅಲ್ಲಿಹ ನೆಲ್ಲನು ಹುಲ್ಲೇನು ಬಲ್ಲುದು ಸ್ವಾದವೆ? ಅಲ್ಲಮ ಗುರು ಶಿಷ್ಯನಾದ ಪರಮಪ್ರಭುವೆ.