Index   ವಚನ - 28    Search  
 
ಭಕ್ತನಾದ ಶಿವನಾದ ಅರ್ಥತತ್ವಕ್ಕೆ ಗುರುಶಿಷ್ಯರಾದರು ಅರ್ಥೈಸುವರೆ. ಹೊತ್ತುಹೋಕ ಜೀವರಾಶಿಗಳು ಸತ್ತ ಸಾವ ಲೆಕ್ಕವೇಸು ಹುಟ್ಟುವೇಸು. ಸುತ್ತಿಸುತ್ತಿ ಬರುತಿದೆ ಸೂಡಿಗೆ. ಮೃತ್ಯವಿನ ಗುರುಶಿಷ್ಯರುಂಟೆ ಪರಮಪ್ರಭುವೆ.