ಪರಮನೆ ಪಟ್ಟಣಸ್ವಾಮಿಯು
ಗಿರಿಜೆಯ ಮನೋಹರನು ಲಿಂಗವುಳ್ಳವರ ಕಲ್ಯಾಣಕ್ಕೆ.
ಶರಣಸತಿ ಲಿಂಗಪತಿ ಇರುತೆರನರಿಯದೆ
ಗರಿಗಣೆಯಿಲ್ಲದೆ ನುಡಿವುದೆ? ಅರಿದೆನು ಎಂಬವ ಹೆಡ್ಡ
ಪರಮಪ್ರಭುವೆ.
Art
Manuscript
Music
Courtesy:
Transliteration
Paramane paṭṭaṇasvāmiyu
girijeya manōharanu liṅgavuḷḷavara kalyāṇakke.
Śaraṇasati liṅgapati iruteranariyade
garigaṇeyillade nuḍivude? Aridenu embava heḍḍa
paramaprabhuve.