Index   ವಚನ - 46    Search  
 
ಏಳ್ಳುಕಾಳು ಮುಳ್ಳು ಮೊನೆಯೊಳು ಉಳ್ಳಷ್ಟು ಕಪಟ ಮಾರ್ಗವು ಉರ್ವಿಯ ವರ್ತನೆ. ಕಳ್ಳ ಸುಳ್ಳರ ದಿಕ್ಕುಪದೇಶವು, ಬಳ್ಳಿ ಹಬ್ಬಿ ಹೆಮ್ಮರನ ಹತ್ತದೆ ಒಳ್ಳಿತೆಲ್ಲಿಹುದು, ಡಿಳ್ಳಿಯೆನಿಸಿ ಹಳ್ಳಿಗಳಾದವು. ಕಳ್ಳನೆ ಗುರುಹಿರಿಯನಾದ ಪರಮಪ್ರಭುವೆ.