ಸಂಸಾರವು ಸರ್ಪದಷ್ಟವು.
ಕಾಂಕ್ಷೆ ಅತಿಲೋಭ ಹೆಚ್ಚು ಮಥನ ಮರಣವು,
ಸಂಚಿತ ಪ್ರಾರಬ್ಧದಿಂದ, ಮುಂಚು ಕಾಮಾತುರವಳಿವು,
ಮೌನವಂತೆ ಮುಕ್ತಿಯ, ವಂಚಿತ ವರಗುಣಗೆ ವಕ್ರವು.
ಚಿಂತೆ ತನ್ನ ಬಿಡುವುದೆಂತು
ಪರಮಪ್ರಭುವೆ.
Art
Manuscript
Music
Courtesy:
Transliteration
Sansāravu sarpadaṣṭavu.
Kāṅkṣe atilōbha heccu mathana maraṇavu,
san̄cita prārabdhadinda, mun̄cu kāmāturavaḷivu,
maunavante muktiya, van̄cita varaguṇage vakravu.
Cinte tanna biḍuvudentu
paramaprabhuve.