Index   ವಚನ - 66    Search  
 
ಹೆಣ್ಣು ಹೊನ್ನು ಮಣ್ಣು ತ್ರಿವಿಧವು ಕಣ್ಣೆವೆ ಹಳಚುಮಾತ್ರವು. ಕಲ್ಪನೆಯ ಪಣ್ಣಿಗೆ ಪ್ರಾಪ್ತವೆ ಬೀಜವೆ? ಗಿಣ್ಣ[ದ]ಹಾಲ ಕಾಸಿ ಹೆಪ್ಪೆ ಕೊಡುವರೆ ಮರುಳೆ? ಪುಣ್ಯವು ಸೋಂಕದು ಮೂರಕ್ಕೆ. ಹುಣ್ಣು ಇಲ್ಲದೆ ಬೇನೆ ಅಹುದೆ ಪರಮಪ್ರಭುವೆ.