Index   ವಚನ - 74    Search  
 
ಅಲ್ಪರ ಬುದ್ಧಿ ಅಲ್ಪರ ಗೋಷ್ಠಿ ಅಲ್ಪಾಯುಷ್ಯವು. ಅದರಿಂದ ಅಲ್ಪವು ಶರೀರವು ಮಲಬಾಧೆಯೊಳು ಸಿಲುಕಿರಲು ಕಲ್ಪಿತ ಗುರು[ಸ್ಪರ್ಶ]ದಿಂದ ಕಡಮೆ ವರುಷವಾದಿ ಅಲ್ಪವು ಪೇತು ಪಿಪಾಸಿಯು, ಅಲ್ಪರಿಗೆ ಮುಕ್ತಿಯಿಲ್ಲ ಪರಮಪ್ರಭುವೆ.