Index   ವಚನ - 83    Search  
 
ಅಳಿವು ಉಳಿವು ತಿಳಿವುದು ಒಂದೆ ಮಳೆನೀರು ಮಂಜು ಮಾಗಿಯ ಬಿಸಿಲು ಕಳೆವುದು ತ್ರಿಸಂಧಿಕಾಲವು ತೊಳಲುವುದು ತನ್ನ ಮನವು ಸ್ತೋಮ ಸ್ತೋಮಕ್ಕೆ ಎಳನೀರು ತುಂಬಿದ ಕಾಯಿಗೆ, ಬೆಳೆಬೆಳೆಗೆ ಹೆಪ್ಪ ಕೊಟ್ಟವರಾರು ಪರಮಪ್ರಭುವೆ.