Index   ವಚನ - 3    Search  
 
ಬೃಹಸ್ಪತಿ ಅರ್ಹತ ಸುಗತರೆಂಬಿವರಿಂ ಕ್ರಮದಿಂ ಪೇಳಲ್ಪಟ್ಟ ಚಾರ್ವಾಕ ಜೈನ ಬೌದ್ಧಗಳೆಂಬುವೆ ಅವೈದಿಕ ಶಾ …… ದ್ಯಾದಿ ಚತುರ್ಭೂತವಿಕಾರಮಾದ ಜಗತ್ತಿನಲ್ಲಿ ಸುಖವೆ ಸ್ವರ್ಗ, ದುಃಖವೇ ನರಕವಲ್ಲದೆ ಬೇರೆ ಸ್ವರ್ಗ ಮರಕಾದಿಗಳಲ್ಲವೆಂದು ಪೇಳೂದು ಜೈನವೇ ಸಿದ್ಧ ಬದ್ಧ ……..ಣಂಗಳಂ ಓಡ್ಡೀಶ ಒಡ್ಡಾಮಮಲ್ಲೇಶ್ವರ ಜ್ವಾಲಿನೀಕಲ್ಪ ಪದ್ಮಾವತಿಕಲ್ಪ ಶಾರದಾಕಲ್ಪ ಕುಕ್ಕುರನಾಥಾದಿ ಕಲ್ಪಂಗಳಿಂದ, ಮಂತ್ರೌಷಧಾದಿ …… ರುಗಳಂ ಲೂನಕೇಶ ದಿಗಂಬರ ಪಾಣಿಪತ್ರೆ ಮಯೂರಪಿಂಛ ಕುಂಚ ಮಲಧಾರಣಾದಿಗಳಿಂ, ಹುಸಿ ಕಳವು ಪಾರದ್ವಾರ ಅತಿ…..ಬ ಪಂಚಾಣು ವ್ರತಂಗಳಿಂ, ಮಧುಫಲಾಂಡು ಮೊದಲಾದ ನಿಷಿದ್ಧದ್ರವ್ಯಂಗಳಂ ಬಿಟ್ಟು ವಾಲ್ಮೀಕಂಗಳಿಂದ ತಪ್ತ ಶಿಲಾಶಯನಾದಿಗಳಿಂದ ಉಗ್ರತಸ್ಸನಾಚ …. ಚಂದ್ರ ನಾಗಚಂದ್ರ ನೇಮಿಚಂದ್ರ ಮಾಘಚಂದ್ರ ಮೇಘಚಂದ್ರ ಅರ್ಹತ ಅದಿನಾಥ ಅಗ್ಗಳ ಪಾರ್ಶ್ವನಾಥ ಸೌಗತ ಶ್ರುತಿಕೀರ್ತಿ ಶ್ರೀಮತಿ ಕಾಮರಖಾತ [?] ಮುನೀಶ್ವರ ಚರಿತ್ರಂಗಳಂ ಸ್ಯಾದಸ್ತಿ ಸ್ಯಾನ್ನಾಸ್ತಿಯೆಂಬಿವು ಮೊದಲಾದ ಸಪ್ತಭಂಗಿಗಳಂ ಜೀವ [ಅಜೀ]ವ ನಿ[ರ್ಜರಾ] ಮೋಕ್ಷಮೆಂಬ ಸಪ್ತಪದಾರ್ಥಂಗಳ….[ಶಾಂತ] ವೀರಫ್ರಭುವೇ.