Index   ವಚನ - 32    Search  
 
‘ದತ್ತೇ ಚ ಗುರುಣಾ ಲಂಗೇ ಸ್ಥಂಡಿಲೇ ಸ್ವಯಮಾತ್ಮನಿ ಅತ್ಮಾರ್ತ್ಥಮಿದ ಮಾಖ್ಯಾತಂ ಪರಾರ್ತ್ಥಂಹಿ ತತಃ ಶೃಣು’|| ತನ್ನಾಚಾರ್ಯನಿಂದ ಕೊಡಲ್ಪಟ್ಟ ಲಿಂಗದಲ್ಲಿಯೂ ಸ್ಥಂಡಿಲದಲ್ಲಿಯೂ ತನ್ನ ಹೃದಯದಲ್ಲಿಯೂ ಮಾಡುವ ಪೂಜೆ ಆತ್ಮರ್ಥಪೂಜೆ ಎಂದು ಪೇಳಲ್ಪಟ್ಟಿತ್ತು ಶಾಂತವೀರೇಶ್ವರಾ