Index   ವಚನ - 4    Search  
 
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು! ಕಂಡ ಕನಸರಿಯರು! ಮುಂದಣ ಸುದ್ದಿಯ ನುಡಿವರು. ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.