ಬಸವಣ್ಣ   
Index   ವಚನ - 504    Search  
 
ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು: ಆನು ಮುತ್ತೈದೆ, ಆನು ನಿಟ್ಟೈದೆ. ಕೂಡಲಸಂಗಯ್ಯನಂತಪ್ಪ ಎನಗೊಬ್ಬ ಗಂಡನುಂಟು!